Friendship; Behind the scene
College ಜೀವನದಲ್ಲಿ ಪ್ರತಿ ಹಂತದಲ್ಲೂ ನೂರಾರು ಗಳೆಯರನ್ನು ಸಂಪಾದಿಸುತ್ತೇವೆ. ನಮ್ಮ ತರಗತಿಯಲ್ಲಿರುವ ಎಲ್ಲರೂ ನಮ್ಮ ಗೆಳೆಯರೇ, ಇವರೆಲ್ಲಾ ಒಂದಲ್ಲಾ ಒಂದು ಸಂದರ್ಭದಲ್ಲಿ ಸಹಾಯ ಮಾಡಿರುತ್ತಾರೆ. ಆದರೆ ನಾವು ಇವರಲ್ಲಿ ಒಬ್ಬನನ್ನು Best Friend ಎಂದು ಆಯ್ಕೆಮಾಡಿರಬಹುದು. ಎನ್ನ ಗಿಟ್ಟಡ್ ಕುಲ್ಲ್ ಪೆ, Course start ಆದಾಗಿನಿಂದ ಒಟ್ಟಿಗಿತ್ತೆ, ನಮ್ಮ Love/Crush ವಿಷಯ ಪರಸ್ಪರ ಹಂಚಿಕೊಳ್ಳುತ್ತೇವೆ, ಇಬ್ಬರೂ Wash Roomಗೆ ಒಟ್ಟಿಗೆ ಹೋಗುತ್ತೇವೆ ಮತ್ತು ಇನ್ನಿತರ ಕಾರಣಗಳಿಂದ ಈ Best Friend ಅನ್ನುವ ಪಾತ್ರ ಹುಟ್ಟಿಕೊಳ್ಳಬಹುದು. ಆದರೆ ನಾವು ಪ್ರತಿದಿನವೂ ಪ್ರತ್ಯೇಕ ಗೆಳೆಯರಿಂದ ಸಹಾಯ ಪಡೆದದ್ದನ್ನು ಮರಪ್ಪೊಲ್ಯಾ? • ತಲೆ ಬಾಚಲು ಬಾರ್ಪನೆ ಕೊಟ್ಟವನು. • Class Hourನಲ್ಲಿ ಮಲಗುವ ನಿಮ್ಮನ್ನು Lecture ನೋಡಿದಾಗ ಕುಟ್ಟಿ ಎಬ್ಬಿಸಿದವನು. • Pant ಹರಿದಾಗ ಸೂಜಿ-ನೂಲು ಕೊಟ್ಟವನು. • ನೀವು absent ಆದ ದಿನ ನಿಮ್ಮ ಸ್ವರದಲ್ಲಿ "present mam” ಹೇಳಿ Attendance shortage manage ಮಾಡಿದವನು. • Exam ನ ಹಿಂದಿನ ದಿನ ನಿಮಗೆ Whatsapp ನಲ್ಲಿ Urgent ಆಗಿ notes photo ಕಳುಹಿಸಿಕೊಟ್ಟವನು. ನಿಮ್ಮ Crushನ Contact, insta_id ಪತ್ತೆ ಹಚ್ಚಿದವನು. • ನಿಮ್ಮ Lab Assignment ಆಗದಿದ್ದಾಗ ತನ್ನ prin...