Posts

THE WAY WE TRAVEL

Image
                    ಪ್ರಯಾಣಿಸಲು BUS ಹತ್ತಿದೊಡನೆ BAGನಿಂದ MOBILE ಮತ್ತು EARPHONE ತೆಗೆಯುವುದು ಒಂದು ಸಾಮಾನ್ಯ ಅಭ್ಯಾಸ.  ಹಿಂದೆ ಪ್ರಯಾಣಿಸಿದ ದಾರಿಯಲ್ಲೇ ಪ್ರಯಾಣಿಸುವಾಗ, ಅದೇ ಪ್ರಯಾಣಿಕರು, ಅದೇ ನಿಲ್ದಾಣ, ಅದೇ ತಿರುವು. ಏನಾದರು ಹೊಸತನವಿರಲೆಂದು ಪದ್ಯ ಕೇಳುವ ಅಭ್ಯಾಸ. BUSನಲ್ಲಿ SEATಸಿಗದಿದ್ದರೆ ಆ ಭಾಗ್ಯವೇ ಇಲ್ಲ. ಪದ್ಯದ ಸಾಲುಗಳನ್ನು SHUFFLE ಮಾಡಿ ಕೇಳುವವರು ಕೆಲವರಾದರೆ, ಇನ್ನೂ ಕೆಲವರು ತಮ್ಮ ಇಷ್ಟದ ಹಾಡನಿಂದ ಪ್ರಾರಂಭಿಸುವವರು. ಕಿವಿಗೆ EARPHONE ಸಿಕ್ಕಿಸಿ ಕಿಟಕಿಗೆ ತಲೆಯೊರಗಿಸಿ ಅದೇ ನೇರದಿಂದ ದಾರಿ ನೋಡುತ್ತಾ, ಓರೆ ಕಣ್ಣಿನಿಂದ ಬಸ್ ಹತ್ತಿದವರನ್ನು ನೋಡುತ್ತಾ ಪ್ರಯಾಣ ಮುಂದುವರೆಯುತ್ತದೆ. ಕೆಲವೊಮ್ಮೆ ಸನ್ನಿವೇಷಕ್ಕೆ ತಕ್ಕ ಹಾಡು ಬರದಿದ್ದಾಗ, ಹಾಡು ಬದಲಿಸಿ ಮತ್ತೆ ಕಣ್ಣುಮುಚ್ಚಿ ಆಲಿಸುವುದು. ಬಿರು ಬಿಸಿಲಿನ ಬೇಸಿಗೆಯಲ್ಲಿ ಒಣಗಿಹೋದ ಪರಿಸರವನ್ನು ಆನಂದಿಸಲೊಲ್ಲದ ನಾವು, ಮಳೆ ಬಿದ್ದು ಹಚ್ಚಹಸುರಾದ ಅದೇ ದಾರಿಯನ್ನು ಆಲಂಗಿಸುತ್ತೇವೆ. ಅದಕ್ಕಾಗಿಯೇ ನಾವು ಒಂದು ಊರು ಯಾ ದಾರಿಯ ಸೌಂದರ್ಯವನ್ನು ಅಳೆಯುವಾಗ ಬೇಸಿಗೆಯಲ್ಲಿ ಅಳೆಯದೆ, ಅದು ಮುಂಗಾರಿನ ಮಳೆಯಿಂದ ಶೃಂಗಾರಗೊ0ಡಮೇಲೆ ಅಳೆಯುವುದು ಉತ್ತಮ. ದೃಶ್ಯಗಳು ಚೆನ್ನಾಗಿದೆಯೆಂದು ಒಂದತ್ತು ಕೀಮಿ ದೂರವಾದರೂ ಪರವಾಗಿಲ್ಲವೆಂದು ಸುಂದರ ದಾರಿಯನ್ನು ಆರಿಸುತ್ತೇವೆ. ದೂರದ ಊರಿಗಿಂತ...

Dandeli Days

Image
ಕುಮಾರಪರ್ವತ ಚಾರಣದಂದು ಭಟ್ರಮನೆಯ TENTನಲ್ಲಿ ಮಲಗುವಾಗ ನನ್ನ ಮೊದಲ TENT STAY ನೆನಪಾಯಿತು. ಅಂದು 09/12/2021ರ ರಾತ್ರಿ, ಕಾಲೇಜಿನ ಅಂಗಳದಲ್ಲಿ ಗಂಟು ಮೂಟೆಗಳೊಂದಿಗೆ ಕಾಯುತ್ತಾ ಕುಳಿತಿದ್ದಾಗ ನಾವು ಕಾಯುತ್ತಿದ್ದ ಬಸ್ ಬಂದೇ ಬಿಟ್ಟಿತ್ತು. ನಮ್ಮ ಕಾಲೇಜಿನ ಎದುರಿನ ರಸ್ತೆಯಲ್ಲಿ ನಿಂತಿದ್ದ ಬಸ್ ನ ಎದುರು ನಿಂತು ಎಲ್ಲರೊಡಗೂಡಿ ಪ್ರಾರ್ಥಿಸಿ, ತೆಂಗಿನ ಕಾಯಿ ಒಡೆಯುವ ಮೂಲಕ ಶ್ರವಣ್ ಆಳ್ವ ಸಾಂಕೇತಿಕ ಚಾಲನೆ ನೀಡಿದ. ಎಲ್ಲಾ ಯಾತ್ರೆಗಳಲ್ಲಿ ಇರುವಂತೆ ತಮಗೆ ಬೇಕಾದ ಸೀಟ್ ಗಿಟ್ಟಿಸಿಕೊಳ್ಳಲು ಇಲ್ಲಿಯೂ ಬಸ್ ಹತ್ತಲು ತುಸು ಅವಸರ. ಕಾಲೇಜಿನಿಂದ ಹೊರಟು, ಶಿರೂರು TOLL GATE ವರೆಗೆ ಕುಣಿದು, ದಣಿದು ನಿದ್ರೆಗೆ ಜಾರಿದ ನಮಗೆ ಎಚ್ಚರವಾದದ್ದು ಮರುದಿನ ಎಲ್ಲೋ, ಅಮ್ಚಿನಡ್ಕ  ಮತ್ತು ಸುಳ್ಯದ  ಮಧ್ಯೆ ಇರುವಂತಿರುವ  ರಸ್ತೆಯ ಬದಿ ಬಸ್ ನಿಲ್ಲಿಸಿದಾಗಲೇ. ಹಳ್ಳಿಯೊಂದನ್ನು ತಲುಪಿ ಹೋಟೆಲೊಂದರಲ್ಲಿ ಹಲ್ಲುಜ್ಜಿ ಉಪಹಾರ ಸೇವಿಸಿದೆವು. ಕಾಡಿನ ನಡುವೆ ಹದಗೆಟ್ಟ ರಸ್ತೆಯಲ್ಲಿ ಸಂಚರಿಸಿ, ಗಗನಚುಂಬಿ ಮರಗಳ ಕೆಳಗೆ ಬಸ್ ನಿಲ್ಲಿಸಲಾಯಿತು. ಬಸ್ ನಿಂದ ಇಳಿದೊಡನೆ ಉತ್ಸುಕರಾಗಿದ್ದೆವು. ನೀರಿನ ಮೋಜಿಗೆ ಸರಿಹೊಂದುವ ಉಡುಪಿನ ಮೇಲೆ LIFE JACKET ಮತ್ತು HELMET ಧರಿಸಿ ನದಿಯ ದಡಕ್ಕೆ ಬಂದು ನಿಂತೆವು. ನಮ್ಮ ದೊಡ್ಡ ಗುಂಪು ವಿವಿಧ ಆಟಗಳಲ್ಲಿ ಚದುರಿಹೋಯಿತು. Kayaking <photo> Zorbing <photo> Rafting Jacuzzi Bath...

KAMBALA

Image
                                     The Vamanjoor Thiruvail Gutthu Kambala again ranged a bell of record by cessating the event within 24hours, in 23 hours. This Kambala  is happening every year in the holy land of 'Sanku Poonja' and 'Devu Poonja'. Tha South-North( ganth ) track is constructed infront of the Amrutheshwara Temple. This temple is built in marvelous architecture having wide area inside. The garba gruha was made in Jain or Basadi type of architecture which indicates the restoration of architecture of prevailing faith, couple of centuries ago.          We can see the holy tombs of both the heroes in the paddy field beside the Devu Poonja kare . A natural water source is located near to these tombs.           The whole Thiruvail Guttu terrain is appears like a canyon by being located between the two hill series....

Jain Tombs of Thadagaje

Image
 ಸುಳ್ಯ ತಾಲೂಕು ಬೆಳ್ಳಾರೆ ಗ್ರಾಮದ ತಡಗಜೆ ಬೈಲ್ ಎಂಬಲ್ಲಿ ಎರಡು ಪುರಾತನ ಜೈನ ಅರಸರ ಮುಡಿಂಜ(ಸಮಾಧಿ)ಗಳು ಮತ್ತು ಅವರು ಆರಾಧಿಸುತ್ತಿದ್ದ ದೈವದ ಮಾಡವಿದೆ. ಈ ರಚನೆಗಳು ಬೈಲ್‌'ನ ಉತ್ತರ ಭಾಗದಲ್ಲಿದ್ದು ದಕ್ಷಿಣದ ಗುಡ್ಡೆಯಲ್ಲಿ ಅವರ ವಾಸಸ್ಥಾನವಿತ್ತೆಂದು ಅಲ್ಲಿರುವ, ಅದೇ ಕಾಲಕ್ಕೆ ಹೋಲಿಕೆಯಾಗುವ ರಚನೆಗಳನ್ನು ತಾಳೆಮಾಡಿ ಹೇಳಲಾಗುತ್ತದೆ. ಆ ಜಾಗದಲ್ಲಿ ಪ್ರಸ್ತುತವಾಗಿ ಎರಡು ಬ್ರಾಹ್ಮಣರ ಮನೆಗಳಿದ್ದು ಬೈಲಿನ ಆಗು ಹೋಗುಗಳಿಂದ ಆ ಮನೆಗಳಿಗೆ ಅಂತರವಿರುವುದರಿಂದ ಆ ಕಟ್ಟೆಗಳು ಹೊರಗಿನವರಿಗೆ  ಅಷ್ಟೊಂದು ತಿಳಿಯಪಟ್ಟಿಲ್ಲದಿರಬಹುದು.  ಜೈನ ಮುಡಿಂಜಗಳೆರಡು ಆಕಾರದಲ್ಲಿ ಸಾಮ್ಯತೆ ಹೊಂದಿದ್ದು ಗಾತ್ರದಲ್ಲಿ ಭಿನ್ನವಾಗಿದೆ. ಭಿನ್ನತೆಯ ಆಧಾದಲ್ಲಿ ಇವುಗಳು ಸ್ತ್ರೀ ಮತ್ತು ಪುರುಷನ ಯಾ ಸಹೋದರರ ಮುಡಿಂಜಗಳೆಂದು ಊಹಿಸಲಾಗಿದೆ.             ಈ ಮುಡಿಂಜಗಳ ಪಶ್ಚಿಮಕ್ಕೆ  ಒಂದು ಮಾಡವಿದೆ. ಮಾಡ ಎಂದರೆ ಸವಾರಿಗೆ ಹೋಗುವ ಅರಸು ದೈವಗಳು ದಣಿವಾರಿಸಿಕೊಳ್ಳುವ ಜಾಗ. 'ಮಾಡ' ಎಂಬ ಪದವನ್ನು 'ಮಾಡಂಗೋಲು' ಅಂದರೆ ಗೋಡೆಯಿಲ್ಲದೆ ಕಂಬಗಳ ಆಧಾರದಲ್ಲಿ ರಚಿಸಲ್ಪಡುವ ಕಟ್ಟಡ ಎಂಬ ಪದಕ್ಕೆ ತಾಳೆ ಮಾಡಬಹುದು.  ದೈವಸ್ಥಾನದಲ್ಲಿ ದೈವದ ಭಂಡಾರ, ಆಭರಣಗಳಿದ್ದು ಸುತ್ತಲೂ ನಾಲ್ಕು ಗೋಡೆಗಳಿಂದ ಭದ್ರವಾಗಿರುತ್ತದೆ. ಆದರೆ ಮಾಡದಲ್ಲಿ ಯಾವುದೇ ವಸ್ತುಗಳನ್ನು ಇರಿಸಲಾಗುವುದಿಲ್ಲ.  ಚೌಕ ಆಕಾರದ ಕಟ...

KARTYOL

Image
  ಬಹುಶಃ ಈಗಾಗಲೇ ನಮ್ಮ ಪುಸ್ತಕಗಳು ಹಳದಿಯ Marlboro plastic ಲಕೋಟೆಗಳನ್ನು ನುಸುಳಿ ಆಗಿರುತ್ತಿತ್ತು. ಇದು ಲಕೋಟೆಯ ಒಳಗೆ ಪುಸ್ತಕವಿಟ್ಟು ನಂತರ ಚೀಲಕ್ಕೆ ತುಂಬಿಸುವ ಕಾಲ.ಹುಡುಗರು ಬೇಗನೆ ಸಿಕ್ಕ ಯಾವುದಾದರು ಬಣ್ಣದ ಎರಡು ಲಕೋಟೆಗಳನ್ನು ಸಂಗ್ರಹಿಸಿದರೆ ಹುಡುಗಿಯರಿಗೆ ತುಸು ವಿಳಂಬ ಏಕೆಂದರೆ  ಲಕೋಟೆ Pink ಬಣ್ಣದಲ್ಲೂ ಲಭ್ಯವಿದೆ! ಆಗೇನೂ Waterproof School Bagಗಳು ಲಗ್ಗೆಯಿಟ್ಟಿರಲಿಲ್ಲ. ನಮ್ಮ ತಯಂದಿರು Branchಗೆ ಬೀಡಿ ಕೊಂಡುಹೋಗುತ್ತಿದ್ದದ್ದು ಇದೇ ಲಕೋಟೆಗಳಲ್ಲಿ. ಹದಿನೈದು ವರ್ಷಗಳ ಹಿಂದೆ ಪ್ರತಿ ಅಂಗಡಿಯಲ್ಲೂ ತೂಗುಹಾಕಿರುತ್ತಿದ್ದ ಇಂತಹ ಲಕೋಟೆಗಳು ಇಂದು ಊರಿನ ಒಂದಿ ಅಂಗಡಿಯಲ್ಲಿ ಸಿಗುವ ವಿಶೇಷ ಆಯುರ್ವೇದಿಕ್ ಧಾತುವಿನಂತೆ ಮಾರ್ಪಾಡಾಗಿದೆ. ಗಾರೆ ಕೆಲಸ ಮುಗಿಸಿ Bus ಹತ್ತುವವರ ಎಡ ಕಂಕುಳಲ್ಲಿ ಭದ್ರವಾಗಿರುತ್ತಿದ್ದ ಗಟ್ಟಿಮುಟ್ಟಾದ ಲಕೋಟೆ, ಇಂದು ಒಂದು ಸೇರು ಅಕ್ಕಿ ಹಾಕಿ  ಹಿಡಿದುಕೊಂಡಾಗ Chewing Gumನಂತೆ ಅದರ ಹಿಡಿ ವಿಸ್ತರಿಸಿ ಹರಿದುಹೋಗುತ್ತಿದೆ. ಬೆಳಗ್ಗೆ ಎದ್ದು ಅಡುಗೆ ಮನೆಯ ಉರಿಯುತ್ತಿರುವ ಒಲೆಯ ಮುಂದೆ Tooth Brush ಹಿಡಿದು ಕೊಕ್ಕರೆ ಕುಳಿತುಕೊಳ್ಳುದು, ಅಮ್ಮ ತಂದಿಟ್ಟ ತೆಂಗಿನ ಗರಿಗಳನ್ನು ಅವರ ಕಣ್ಣು ತಪ್ಪಿಸಿ ಒಂದೊAದೇ ಸುಡುವುದು, ಗರಿಯ ತುದಿಗೆ ಬೆಂಕಿ ಹೊತ್ತಿಸಿ ಅದು ಆರುವಷ್ಟರಲ್ಲಿ ಕಿಟಕಿಯ ಬುಡದಲ್ಲಿ ಇಟ್ಟ ಸೀಮೆಯೆಣ್ಣೆ ದೀಪವನ್ನು ಉರಿಸುವ ಭಾರೀ ಸಾಹಸದ ಪ್ರಯತ್ನ, ಕೊಡದಲ್ಲಿ ಇಟ್...

OPEN HEART

Image
                          On those days of navy-blue shorts, some are in love because of both having Apsara pencil, Pokey   Man Bag, Ben Ten Exam Board, same colored sharpener, getting corrected answer paper very next to your girl or boy, keeping your copy with her copy in a bundle to be corrected and many more similarities. Yes, those are what we did find a girl or boy in school days because of. Some are more authentic so as had punished together for not writing the homework or imposition either. Some boys still remember the page number in English Text Book in which we had the word Love . Some boys may give a pencil to a girl without asking it back or for alternate. Because they do not had wanted it back. This is kind of attitude exactly similar to the paying bill in the restaurant. We are grown up but still we do not pay for others. We never choose a product unless sorting lowest price first. We are ...

Blue Pearl in Purple Sea

Image
                                                         I would have worn this for entire 2 academic years. But, unfortunately only few weeks are remaining to keep it in our closet for entire life. I’m not sure, my mother may use it as kitchen kerchief or father may give it to the proletariat to wear during sprinkling the vermicides in paddy field.   We already started to check mails more than WhatsApp messages from our well-wishers. Some of us might had thought that what is the need for the Mail application when we were in teen or checking for the inbuilt Apps in the newly purchased phone in High School. Today we feel that, we should not have given our E-mail in every check in. The one comes top of mind is Quora. Whenever I tried to unsubscribe it, they were genius as much as to generate the server error! ...